ಅಥಣಿ: ಜುಲೈ 27 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 6:00 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲದೆ

ಅಥಣಿ : ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ 220 ಕೆವಿ ಅಥಣಿ ಯಿಂದ ಹೊರಡುವ 110 ಕೆವ್ಹಿ ವಿದ್ಯುತ್ ವಿತರಣಾ ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಪರಿವರ್ತನಾ ಕಾರ್ಯವನ್ನು ಕೈಗೊಳ್ಳುವುದರಿಂದ ಜುಲೈ 27ರಂದು ವಿದ್ಯುತ್ ವ್ಯಥೆಯ ವಾಗಲಿದೆ. 

ವಿದ್ಯುತ್ ವ್ಯತ್ಯಯ  ಸರಬರಾಜು ಆಗುವ ವಿದ್ಯುತ್ ಮಾರ್ಗಗಳ ವಿವರ 
 110/ 33/11 ಕೆವ್ಹಿ ಬಳ್ಳಿಗೇರಿ ವಿದ್ಯುತ್ ವಿತರಣಾ ಕೇಂದ್ರ ಎಫ್1 ಪ್ರಾರ್ಥನಾ ಹಳ್ಳಿ, ಎಫ್2 ಬ್ಯಾಡರಹಟ್ಟಿ, ಎಫ್ 3 ಬಳ್ಳಿಗೇರಿ, ಎಫ್4 ಅಮೋಘಸಿದ್ಧ, ಎಫ್5 ಬಾರಿ ಗಡ್ಡಿ, ಎಫ್ 6 ಬೆವನೂರ್, ಎಫ್7 ಎ ಪಿ ಎಲ್ ಎನ್ ಜೆ ವೈ,
ಎಫ್8 ತಾoವಶಿ ಎನ್ ಜೆ ವೈ, ಎಫ್ 9 ಮಲಬಾದ್, ಎಫ್10 ನಾಗನೂರ್, ಎಫ್11 ಲಕ್ಷ್ಮಿ ವಾಡಿ ಎಫ್12 ಅನಂತಪೂರ್, ಎಫ್13 ಶಿಂಧೆ ತೋಟ, ಎಫ್14 ಕಿರಣಗಿ, ಎಫ್15 ಭರಮ ಖೋಡಿ, ಎಫ್16 ಬಂಗ್ಯಾನ್ ಭಾವಿ, ಎಫ್17 ವಿರಭದ್ರ ಎಫ್18 ಬಸವಶ್ರೀ, ಎಫ್19 ಗದ್ದಿನ್ಮಡ್ಡಿ ತೋಟ,
110/11 ಕೆ ವ್ಹಿ ವಿದ್ಯುತ್ ವಿತರಣಾ ಕೇಂದ್ರ ಅಥಣಿ ಎಫ್1 ಯಂಕಚ್ಚಿ ಎಫ್2 ಕ್ರಷರ್ ಎಫ್3 ಗುಂಡೇವಾಡಿ, ಹಂಜಿ ತೋಟ, ಎಫ್4 
ಮಸರಗುಪ್ಪಿ, ಎಫ್5 ತಂಗಡಿ ಎ ಯು ಎಕ್ಷ, ಎಫ್6 ಕಟಗೇರಿ, ಎಫ್7 ಬಸವನ ಗುಡಿ, ಎಫ್8 ಬಡಚಿ ಎಫ್9 ಮಿನಿ ವಿಧಾನಸೌದ, 
33/11ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಮುರಗುಂಡಿ, ಮುರುಗುಂಡಿ, ಸಿದ್ದೇವಾಡಿ, ಕೌಲ್ ಗುಡ್ಡ, ಮೋಳೆ, ಮದಬಾವಿ, ಕೆಂಪವಾಡ, ಸಿನ್ನಾಳ, ತಂಗಡಿ, ತೇವರಟ್ಟಿ,  ಹೊಸಟ್ಟಿ, ಅಗ್ರಾಣಿ ಇಂಗಳಗಾವ್, ನವಲಿ ಹಾಳ, ಮಸರಗುಪ್ಪಿ, ದೇವರಾ ನಟ್ಟಿ,ಮತ್ತು ಅಭ್ಯಾಳ
33/11ಕೆ ವ್ಹಿ ವಿದ್ಯುತ್ ವಿತರಣಾ ಕೇಂದ್ರ ಅಥಣಿ ಎಫ್ 3 ಮಾರ್ಕೆಟ್ ಫಿಡರ್, ಎಫ್4ವಿದ್ಯಾ ನಗರ ಫಿಡರ್, ಎಫ್2 ಲಕ್ಷ್ಮಿನಾರಾಯಣ ನಗರ ಫಿಡರ್ 
33/11 ಕವ್ಹಿ ವಿದ್ಯುತ್ ವಿತರಣಾ ಕೇಂದ್ರ ಶಿರೂರ್ 
ಎಫ್1ಸಂಬರಗಿ ಎಫ್2 ಅರಳಿಹಟ್ಟಿ ಎಫ್3 ಶಿರೂರ್ ಎಫ್4 ಖಿಲೆಗಾoವ್, ಎಫ್5 ಪಾಂಡೇಗಾoವ್,ಎಫ್6 ಬಸವೇಶ್ವರ ಏನ್ ಜೆ ವೈ, ಎಫ್7 ಆಜೂರ್ ಎಫ್8 ಚಂದ್ರಪ್ಪ ವಾಡಿ 
33/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ಜಂಬಗಿ ಎಫ್1, ಎಫ್2 ಜಕ್ಕರಟ್ಟಿ, ಎಫ್ 3 ಸಂಬರಗಿ ಎಫ್4 ಖಿಲೆಗಾoವ್, ಎಫ್5 ನಾಗನೂರ್ ಪಿ. ಎ, ಎಫ್6 ತಾoವಶಿ, ಎಫ್7 ಕಲ್ಲೋತಿ, ಎಫ್8 ಮಧಭಾವಿ ಏನ್ ಜೆ ವೈ, ಎಫ್9 ಜಂಬಗಿ ಏನ್ ಜೆ ವೈ ಎಫ್10 ವಿಷ್ಣು ವಾಡಿ ಎಫ್ 11 ನಿವಲಗಿ ತೋಟ ಎಫ್12 ಹಣಮಾಪೂರ್ ಇವುಗಳಿಗೆ 
ಜುಲೈ 27ರಂದು ಬೆಳಿಗ್ಗೆ 9:00 ಯಿಂದ ಸಾಯಂಕಾಲ 6:00 ವರೆಗೆ ವಿದ್ಯುತ್ ವ್ಯತ್ಯವಾಗಲಿದೆ

UK FAST KANNADA NEWS 

Comments