ಗೋದಿ ಬಣ್ಣ ಸಾದಾರಣ ಮೈಕಟ್ಟು ಕಾಣೆಯಾಗಿದ್ದಾರೆ : ಇವರು ಕಂಡು ಬಂದರೆ ತಕ್ಷಣ ತಿಳಸಿ

19/06/2024 ರಂದು ಬೆಳಗಿನ ಜಾವಾ ಕಾಣೆಯಾಗಿದ್ದಾರೆ ಗೋದಿ ಬಣ್ಣ ಸಾದಾರಣ ಮೈಕಟ್ಟು ಉದ್ದನೆ ಮೂಗು   ಹೆಸರು: ಸತ್ಯಪ್ಪಾ ದೇವರಡ್ಡಿ (ನಾಯಿಕ ) ವಯಸ್ಸು (85) ಸಾ :- ವಜ್ಜರವಾಡ ತಾಲೂಕ ಜತ್ತ ಜಿಲ್ಲಾ ಸಾಂಗ್ಲಿ ಮಹಾರಾಷ್ಟ್ರ 
ಇವರು ಬೆಳಗಿನ ಜಾವಾ ಕಾಣೆಯಾಗಿದ್ದು ಯಾರಿಗಾದರೂ ಕಂಡರೆ ಕೂಡಲೇ ಸಮೋರ್ಕಿಸಿ : 9902714096.9591454965

ಇವರು ಯಾರ ಜೊತೆನೂ ಹೆಚ್ಚು ಮಾತನಾಡುವದಿಲ್ಲ ಮತ್ತು ಇವರು ಕಂಡು ಬಂದರೆ ತಕ್ಷಣ ತಿಳಸಿ

ಸುದ್ದಿಯನ್ನು ಎಲ್ಲ ಗ್ರೋಪ್ ಗಳಿಗೆ ಶೇರ್ ಮಾಡಿ ಇವರನ್ನು ಹುಡುಕಲು ಸಹಾಯ ಮಾಡಿ 🙏

Editr : laxman muki : 8618861316
UK FAST KANNADA NEWS 

Comments