ಅಥಣಿ ಶುಗರ್ಸ್ ಲಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಸನ್ 2024 - 2025 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬೆಳಗಾವಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮುವನ್ನು ಯೆಶಸ್ವಿಯಾಗಿ ಪೂರ್ಣಗೊಳಿಸಳು ಎಲ್ಲ ರೈತ ಬಾಂಧವರು, ಸ್ಥಳೀಯ ಮುಖಂಡರು, ಕಾರ್ಖಾನೆಯ ಅಧಿಕಾರಿಗಳು,ಕಾರ್ಮಿಕ ಬಂದುಗಳು ಸಹಕಾರ ನೀಡಬೇಕು, ಅದೇ ರೀತಿ ರೈತರು ಬೆಳೆದ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೌರಿಸಬೇಕೆಂದು ಮನವಿ ಮಾಡಿದರು.
ಈ ಸಮಯದಲ್ಲಿ ಅಥಣಿ ಶುಗರ್ಸ್ ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ್, ಹಾಗೂ ಕಾರ್ಯನಿರ್ದೇಶಕ ಯೋಗೇಶ್ ಪಾಟೀಲ, ಕಾರ್ಖಾನೆಯ ಜನರಲ್ ಮ್ಯಾನೇಜರ್ ಆರ್ ಎ ಲಟಕೆ, ಮುಖ್ಯ ಕೃಷಿ ಅಧಿಕಾರಿ ಬಂಡು ಜಗತಾಪ,ಚಿಪ್ ಇಂಜಿನಿಯರ್ ಚಂದ್ರಕಾಂತ ಪಾಟೀಲ್ ಚಿಪ್ ಕೆಮಿಸ್ಟ್ ಸೂರಜ್ ಪಾಟೀಲ್,ಸ್ಥಳೀಯ ಮುಖಂಡರಾದ ದಾದಾಗೌಡ ಪಾಟೀಲ್,ಮುರಗೆಪ್ಪ ಮಗದುಮ, ಪ್ರಕಾಶ ಹಳ್ಳೊಳ್ಳಿ,ಅಪ್ಪಸಾಬ ಸಾವಂತ, ರಮೇಶ ತೇಲಿ,ತಮ್ಮಣ್ಣ ಪಾರಶೆಟ್ಟಿ,ಗಜಾನನ ಯಾರಂಡೋಲೆ ಹಾಗೂ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು
ವರದಿ: ಲಕ್ಷ್ಮಣ ಮೂಕಿ
Comments
Post a Comment