ಬೆಳಗಾವಿ : ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಕಾಗವಾಡ -ಮಿರಜ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ದಾಖಲೆ ಇಲ್ಲದೆ ka 23p 1445 ಸುಜುಕಿ ಬಲೆನೋ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 16,05,600ಹಣವನ್ನ ಚುಣಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಚುಣಾವಣಾ ಅಧಿಕಾರಿಗಳಾದ ಪರಸಪ್ಪ ಪೂಜಾರಿ ಸಂಜಯ ಇಂಗಳೆ , ಸಂಜೀವ ಸಂದಲಗಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು UK FAST KANNADA NEWS
ಲಕ್ಷ್ಮಣ ಮೂಕಿ ಸಾರಥ್ಯದಲ್ಲಿ ಉತ್ತರ ಕರ್ನಾಟಕದ ಫಾಸ್ಟ್ ಕನ್ನಡ ನ್ಯೂಸ್