ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ನಡೆದ ಘಟನೆ.. ಪ್ರವಾಹ ಭೀತಿ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಬಿಡಲಾಗಿದ್ದ ಪ್ಯಾಸೆಂಜರ್ ಟ್ರೈನ್.. ಮಿರಜ ದಿಂದ ಬೆಳಗಾವಿ ಹೋರಟ್ಟಿದ್ದ ಟ್ರೇನ ಶೆಡಬಾಳ ಗ್ರಾಮದ ನಿವಾಸಿ *ಅಶಿಬಾಯಿ ಚೌಹಾಣ್ (80) ಮೃತ ದುರ್ದೈವಿ *. ಟ್ರೇನ ಹರಿದ ಪರಿಣಾಮ ಎರಡು ಭಾಗವಾದ ದೇಹ ತುಂಡು. ರೈಲು ಹಳಿ ದಾಟುವಾಗ ವಯೋವೃದ್ಧೆ ಮೇಲೆ ಹರಿದ ಟ್ರೇನ. ಸ್ಥಳಕ್ಕೆ ಘಟಪ್ರಭಾ ರೇಲ್ವೆ ಪೊಲೀಸ್ರು ಭೇಟಿ. ಮುಗಿಲ ಮುಟ್ಟಿದ ಕುಟುಂಬಸ್ಥರ ಆಕ್ರಮಣ UK FAST KANNADA NEWS ವರದಿ : ಲಕ್ಷ್ಮಣ ಮೂಕಿ,8618861316 ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ, 8618861316
ಲಕ್ಷ್ಮಣ ಮೂಕಿ ಸಾರಥ್ಯದಲ್ಲಿ ಉತ್ತರ ಕರ್ನಾಟಕದ ಫಾಸ್ಟ್ ಕನ್ನಡ ನ್ಯೂಸ್